ನಮ್ಮ ನೆಚ್ಚಿನ ಶಾಲೆ!

ನಮ್ಮ ನೆಚ್ಚಿನ ಶಾಲೆ! ಬಾತ್ರು ಭಾವವ ಬೆಳೆಸುವ ಶಾಲೆ!

ನಾಡ ಸಂಸ್ಕೃತಿ ತೆರೆದಿಡೋ ಶಾಲೆ ! ಮುನ್ನುಡಿ ಕಲಿಸುವ

ನೆಚ್ಚಿನ ಶಾಲೆ! ಅದುವೇ ನಮ್ಮ ಆಲ್ಪೈನ್ ಶಾಲೆ ||ನಮ್ಮಯ||

 

ಎಂಟು ದಿಕ್ಕಿಗೂ ಹರಡಲಿ ಶಾಲೆ!

ಪಕ್ಕದ ನಾದಲ್ಲೂ ನಮ್ಮಯ ಶಾಲೆ!

ಎಲ್ಲರ ಊರಲ್ಲೂ ನಮ್ಮಯ ಶಾಲೆ!

ನಾಡು ಗಡಿಯನುದಾಟಲಿ ಶಾಲೆ! ||ನಮ್ಮಯ||

 

ಹಿಂದೂ ಕ್ರಿಸ್ತ ಮುಸಲ್ಮಾನ! ಸರ್ವ ಜನಾಂಗಕ್ಕೆವಿದ್ಯಾದಾನ!

ಭಿನ್ನತೆ ಇದ್ದರೂ ಅನ್ಯತೆ ಇರದ ವಿಭಿನ್ನಶಾಲೆ!

ಗುರು ಹಿರಿಯರಿಗೆ ನಮಿಸಿ, ಮಿತ್ರವೃಂದವಬೆಳೆಸಿ!

ಜ್ಞಾನ ಬಂಡಾರವ ಗಳಿಸುವ ಶಾಲೆ!||ನಮ್ಮಯ ||

 

ಮಾನವ ಮೂರ್ತಿಯ ಕೆತ್ತುವ ಶಾಲೆ !

ಜೀವನ ಕಲೆಯನುರೂಪಿಸೊ ಶಾಲೆ! ||ನಮ್ಮಯ ||

ಕನ್ನಡ ಶಿಕ್ಷಕಿ ಪದ್ಮಾಕ್ಷಿ .ಎ.ಸ್.

ಮುದ್ದಿನ ಮಗಳು.!

ಅವಳೆ ನಮ್ಮಯ ಮುದ್ದಿನ ಮಗಳು.!

ಹತ್ತು ವರ್ಷಧ ನೆಚ್ಚಿನ ಮಗಳು

ಹತ್ತುವಳು ಅವಳತ್ತುವಳು ದಿಟ್ಟನೆಜ್ಜೆಯ ನಿಕ್ಕುವಳು

ಹತ್ತುವಳು ಅವಳತ್ತುವಳು ಬೆಟ್ಟಗುಡ್ಡವ ಹತ್ತುವಳು

ಹತ್ತುವಳು ಅವಳತ್ತುವಳು ಎತ್ತರದಕ್ಕೆತ್ತರಕೆ ಹತ್ತುವಳು

ಹತ್ತುತ ಹತ್ತುತ ಮುಟ್ಟುವಳು ಉನ್ನತ ಉತ್ತುಂಗವ ಮುತ್ತಟ್ಟುವಳು.

ಹತ್ತುವರ್ಷದ ಮುದ್ದಿನ ಮಗಳಿವಳು ಅಲ್ಪೈನ್ ಶಾಲೆಯ ಹೆಸರಲಿ ಮಿಂಚಿಹಳು !

ಪದ್ಮಕ್ಷಿ .ಎಸ್

ಕನ್ನಡ ಪ್ರಾದ್ಯಾಪಕಿ .

 

 

Leave a Reply